ಕಲಾವಿದರಿಗೆ ಸ್ಮಾರಕ ಬೇಡ, ಅದರ ಬದಲು ಹೀಗೆ ಮಾಡಿ..! | FILMIBEAT KANNADA

2018-12-03 408

ಈ ಮಧ್ಯೆ ಕನ್ನಡ ಚಿತ್ರರಂಗದವರೇ ಆಗಿರುವ ಕೆಲವು ಯುವ ಕಲಾವಿದರು, ಸ್ಮಾರಕ ಬೇಡ, ಅದರ ಬದಲು ಹೀಗೆ ಮಾಡಬಹುದು ಎಂದು ಸಲಹೆ ಕೊಡ್ತಿದ್ದಾರೆ. ಈ ಸಲಹೆಗಳನ್ನ ಆಳವಾಗಿ ಗಮನಿಸಿದ್ರೆ, ಇಂಡಸ್ಟ್ರಿಗೆ ಕೊಡುಗೆ ನೀಡಿದ ಕಲಾವಿದರನ್ನ ಹೀಗೂ ಗೌರವಿಸುವುದು ಒಳ್ಳೆಯ ಯೋಚನೆ ಎನ್ನಬಹುದು. ಹಾಗಿದ್ರೆ, ಯಾರು ಯಾವ ಐಡಿಯಾ ಕೊಡ್ತಿದ್ದಾರೆ

Director Rohit Padaki suggested that, ''Don't want memorial for film actors, Make a Film theaters in the name of that Legend actors''

Videos similaires